Meditation for beginners in kannada

26 comments

  1. ತುಂಬಾ ಚೆನ್ನಾಗಿ ಅರ್ಥ ಆಗುವ ಹಾಗೆ ಹೇಳಿದ್ದೀರಿ ತುಂಬಾ ಧನ್ಯವಾದಗಳು ಸಿಸ್ಟರ್

  2. ನಾನು ಧ್ಯಾನದ ಬಗ್ಗೆ ತಿಳಿಯಬೇಕೆಂದು ತುಂಬಾ ಉತ್ಸುಕ ನಾಗಿದ್ದೆ. ಧನ್ಯವಾದಗಳು.
    ಆದರೆ ಒಂದು ವಿಷಯ. ಇಲ್ಲಿ ಧ್ಯಾನ ಪದವನ್ನು ಮಾತ್ರ ಉಪಯೋಗಿಸ ಬೇಕು. Meditation ಪದ ಬಾರದು. ಅದು ಬೇರೆ ಅರ್ಥ ಕೊಡುತ್ತದೆ ಎಂದು ಓದಿದ್ದು ಜ್ಞಾಪಕ. ಆದ್ದರಿಂದ ಧ್ಯಾನ ಧ್ಯಾನವಾಗಿಯೇ ಇರಲಿ.

  3. ನಿಮಗೆ ಹಿಂದಿನ ಜನ್ಮಗಳ‌ ನೆನಪು ಆಗಿದೆಯಾ?

  4. ನೀವು ಹೇಳಿದ ರೀತಿಯಲ್ಲಿ ಧ್ಯಾನ ಮಾಡಿದೆ ಧ್ಯಾನದಲ್ಲಿ ಹಗುರ ಮತ್ತು ತಿಳಿಯಾಗಿತ್ತು ಎಷ್ಟು ದಿನ ಹೀಗೆ ಅಭ್ಯಾಸ ಮಡಿದರೆ ಧ್ಯಾನದಲ್ಲಿ ಅನುಭಾವಗಳು ಉಂಟಾಗುತ್ತದೆ

Leave a Reply

(*) Required, Your email will not be published